Kural - 1275

Kural 1275
Holy Kural #1275
ಒತ್ತಾಗಿ ಬಳೆಗಳನ್ನು ಧರಿಸಿದ ನನ್ನ ಚೆಲುವೆಯು ತನ್ನ ಭಾವನೆಗಳನ್ನು ಮರೆಸಿ ಮಾಡಿ ಹೋದ ಕಳ್ಳಸನ್ನೆಯಲ್ಲಿ, ನನ್ನ
ಅತೀವವಾದ ದುಃಖವನ್ನು ತೀರಿಸುವ ದಿವ್ಯೌಷಧವಿದೆ.

Tamil Transliteration
Seridhoti Seydhirandha Kallam Urudhuyar
Theerkkum Marundhondru Utaiththu.

SectionDivision III: ಕಾಮ ಭಾಗ
Chapter Groupಅಧ್ಯಾಯ: 119 - 128
chapterಸಂಕೇತವನ್ನು ಗ್ರಹಿಸುವುದು