Kural - 126
ತನ್ನ ಒಂದು ಜನ್ಮದಲ್ಲಿ ಆಮೆಯಂತೆ ಐದು (ಇಂದ್ರಿಯ) ಗಳನ್ನು ಅಡಗಿಸಿ ಕೊಳ್ಳಲುಸಮರ್ಥನಾದರೆ, ಏಳು ಜನ್ಮಗಳಲ್ಲಿಯೂ ಅದು ಅವನಿಗೆ ರಕ್ಷಣೆ ನೀಡುವುದು.
Tamil Transliteration
Orumaiyul Aamaipol Aindhatakkal Aatrin
Ezhumaiyum Emaap Putaiththu.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 11 - 20 |
chapter | ಸಂಯಮ ಸಂಪನ್ನತೆ |