Kural - 1227

Kural 1227
Holy Kural #1227
ಈ ಕಾಮವೇದನೆಯು, ಪ್ರಾತಃಕಾಲದಲ್ಲಿ ಮೊಗ್ಗಾಗಿ ಮೊಳೆತು, ಹಗಲೆಲ್ಲ ಬೆಳೆದು, ಸಾಯು ಸಮಯದಲ್ಲಿ (ಹೂವಾಗಿ)
ಅರಳಿಕೊಳ್ಳುವುದು.

Tamil Transliteration
Kaalai Arumpip Pakalellaam Podhaaki
Maalai Malarumin Noi.

SectionDivision III: ಕಾಮ ಭಾಗ
Chapter Groupಅಧ್ಯಾಯ: 119 - 128
chapterಸಂಜೆಯ ವೇಳೆಯನ್ನು ಕಂಡು ದುಃಖಪಡುವುದು