Kural - 1228

ಕುರುಂಬನ ಕೊಳಲದನಿಯು, ಕಿಚ್ಚಿನಂತೆ ವ್ಯಾಪಿಸುತ್ತ ಸಂಕಟಪಡಿಸುವ ಸಾಯುಕಾಲಕ್ಕೆದೂತನಾಗಿ, ನನ್ನನ್ನು ಕೊಲ್ಲಲು
ಬರುವ ಪಡೆಯನ್ನು ಹೋಲುತ್ತಿದೆ.
Tamil Transliteration
Azhalpolum Maalaikkuth Thoodhaaki Aayan
Kuzhalpolum Kollum Patai.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ಸಂಜೆಯ ವೇಳೆಯನ್ನು ಕಂಡು ದುಃಖಪಡುವುದು |