Kural - 1226

Kural 1226
Holy Kural #1226
ಸಂಧ್ಯಾ ಸಮಯವು (ಇಪ್ಪೊಂದು) ದುಃಖವುಂಟು ಮಾಡಬಲ್ಲುದೆಂಬುದನ್ನು ಇನಿಯನು ನನ್ನನ್ನು ಬಿಟ್ಟು ಅಗಲದೆ ನನ್ನ
ಬಳಿಯಲ್ಲೇ ಇರುವಾಗ ನಾನು ಅರಿಯಲಿಲ್ಲ.

Tamil Transliteration
Maalainoi Seydhal Manandhaar Akalaadha
Kaalai Arindha Thilen.

SectionDivision III: ಕಾಮ ಭಾಗ
Chapter Groupಅಧ್ಯಾಯ: 119 - 128
chapterಸಂಜೆಯ ವೇಳೆಯನ್ನು ಕಂಡು ದುಃಖಪಡುವುದು