Kural - 1225

ನಾನು ಪ್ರಾತಃಕಾಲ ಸಮಯಕ್ಕೆ ಮಾಡಿದ ಒಳಿತೇನು? (ನನ್ನನ್ನು ದುಃಖಕ್ಕೀಡು ಮಾಡುತ್ತಿರುವ) ಸಂಧ್ಯಾ ಸಮಯಕ್ಕೆ
ಮಾಡಿದ ಕೆಡುಕೇನು?
Tamil Transliteration
Kaalaikkuch Cheydhanandru Enkol Evankolyaan
Maalaikkuch Cheydha Pakai?.
| Section | Division III: ಕಾಮ ಭಾಗ |
|---|---|
| Chapter Group | ಅಧ್ಯಾಯ: 119 - 128 |
| chapter | ಸಂಜೆಯ ವೇಳೆಯನ್ನು ಕಂಡು ದುಃಖಪಡುವುದು |