Kural - 1222

ಮರುಳು ಸಂಧ್ಯಾ ಸಮಯವೇ ನೀನು ನನ್ನಂತೆ ಮ್ಲಾನವಾಗಿ ದುಃಖಿಸುತ್ತರುವೆಯಲ್ಲ! ನಿನ್ನ ಒಡನಾಡಿಯೂ ನನ್ನ ಇನಿಯನಂತೆ
ಕಠಿಣ ಮನಸ್ಕನಾದ ನಿರ್ದಯಿಯೋ!
Tamil Transliteration
Punkannai Vaazhi Marulmaalai Emkelpol
Vankanna Thonin Thunai.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ಸಂಜೆಯ ವೇಳೆಯನ್ನು ಕಂಡು ದುಃಖಪಡುವುದು |