Kural - 1221

ಸಂಧ್ಯಾ ಸಮಯವೇ ನೀನು ನೂರ್ಗಾಲ ಬಾಳು! ನೀನು ಸಂಧ್ಯಾ ಕಾಲವೆ? ಅಲ್ಲ, ವಿರಹದಿಂದ ಸೊರಗಿದ ವಿವಾಹಿತ ಸ್ತ್ರೀಯರ
ಪ್ರಾಣವನ್ನು ಹೀರುವ ಪ್ರಳಯ ಕಾಲ ನೀನು!
Tamil Transliteration
Maalaiyo Allai Manandhaar Uyirunnum
Velainee Vaazhi Pozhudhu.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ಸಂಜೆಯ ವೇಳೆಯನ್ನು ಕಂಡು ದುಃಖಪಡುವುದು |