Kural - 1223
(ಇನಿಯನೊಡಗೂಡಿ ಇರುವಾಗ) ಹನಿದೋರಿ ಹಸಿರು ಹೊದ್ದು ಬರುತ್ತಿದ್ದೆ ಸಂಧ್ಯಾ ಸಮಯವು ಇಂದು ಜುಗ್ಯ್ಪ್ಸೆ ತೋರಿ ದುಃಖವನ್ನು
ಹೆಚ್ಚಿಸಲು ಬರುತ್ತಿದೆ.
Tamil Transliteration
Paniarumpip Paidhalkol Maalai Thuniarumpith
Thunpam Valara Varum.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ಸಂಜೆಯ ವೇಳೆಯನ್ನು ಕಂಡು ದುಃಖಪಡುವುದು |