Kural - 1220

ನನಸಿನಲ್ಲಿ ನನ್ನನ್ನು ಅವರು ತೊರೆದು ಹೋದರೆಂದು ಈ ಊರವರು ನಿಂದಿಸಿ ಮಾತಾಡುವರಲ್ಲ! ನನ್ನ ಕನಸಿನಲ್ಲಿ ಅವರು
ಬಂದು ಹೋಗುವುದನ್ನು ಕಾಣಲಾರರೆ?
Tamil Transliteration
Nanavinaal Namneeththaar Enpar Kanavinaal
Kaanaarkol Ivvoo Ravar.
| Section | Division III: ಕಾಮ ಭಾಗ |
|---|---|
| Chapter Group | ಅಧ್ಯಾಯ: 119 - 128 |
| chapter | ಕನಸಿನ ನೆಲೆಯನ್ನು ಒರೆಯುವುದು |