Kural - 92
ಮನಸ್ಸು ನಲಿದು ಕೊಡುವುದಕ್ಕಿಂತ ಮಿಗಿಲಾದುದು, ಮುಖವರಳಿಸಿಕೊಂಡು ಸವಿಮಾತನಾಡುವುದು.
Tamil Transliteration
Akanamarndhu Eedhalin Nandre Mukanamarndhu
Insolan Aakap Perin.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 11 - 20 |
chapter | ಸವಿಮಾತು ಅಡುವ್ದು |