Kural - 895

ಬಲಶಾಲಿಯಾದ ಅರಸನ ಹಗೆಗೊಳಗಾದವರು ತಲೆ ತಪ್ಪಿಸಿ ಎಲ್ಲಿಗೆ ಹೋದರೂ ಜೀವದಿಂದ ಉಳಿಯುವುದಿಲ್ಲ.
Tamil Transliteration
Yaantuch Chendru Yaantum Ularaakaar Vendhuppin
Vendhu Serappat Tavar.
| Section | Division II: ಅರ್ಥ ಭಾಗ |
|---|---|
| Chapter Group | ಅಧ್ಯಾಯ: 89 - 98 |
| chapter | ಹಿರಿಯರನ್ನು ಹಳಿಯದಿರುವುದು |