Kural - 738

ನೀರೋಗತನ, ಐಸಿರಿ, (ಸಮೃದ್ಧ) ಬೆಳೆ, ತೃಪ್ತಿಯ ಜೀವನ, (ಪ್ರಜಾ) ರಕ್ಷಣೆ ಈ ಐದು ನಾಡಿಗೆ ಅಲಂಕಾರ ಎಂದು ಹೇಳುವುದು.
Tamil Transliteration
Piniyinmai Selvam Vilaivinpam Emam
Aniyenpa Naattiv Vaindhu.
| Section | Division II: ಅರ್ಥ ಭಾಗ |
|---|---|
| Chapter Group | ಅಧ್ಯಾಯ: 59 - 68 |
| chapter | ನಾಡು |