Kural - 737
ಹರಿಯುವ ತೊರೆಗಳಿಂದ ಮತ್ತು ಮಳೆಯಿಂದ ಉಂಟಾಗುವ ಎರಡು ಬಗೆಯ ನೀರಿನ ಸಂಪತ್ತೂ ಸ್ವಾಭಾವಿಕವಾಗಿ ವ್ಯಾಪಿಸಿರುವ
ಮಲೆಗಳೂ, ಅಲ್ಲಿಂದ ಹರಿದು ಬರುವ ನದಿಯ ನೀರೂ ಬಲವಾದ ಕೋಟೆಯೂ ನಾಡಿಗೆ ಅವಶ್ಯಕವಾದ ಅಂಗಗಳೆನಿಸುವುವು.
Tamil Transliteration
Irupunalum Vaaindha Malaiyum Varupunalum
Vallaranum Naattirku Uruppu.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 59 - 68 |
chapter | ನಾಡು |