Kural - 67

ತಂದೆಯಾದವನು ತನ್ನ ಮಗನಿಗೆ ಮಾಡುವ ಉಪಕಾರವೆಂದರೆ ಬುದ್ದಿ ಜೀವಿಗಳ ಸಭೆಗಳಲ್ಲಿ ಎದೆಗೊಟ್ಟು ಮಾತನಾಡುವ ಹಾಗೆ ಅವನಿಗೆ ವಿದ್ಯೆ ನೀಡುವುದು.
Tamil Transliteration
Thandhai Makarkaatrum Nandri Avaiyaththu
Mundhi Iruppach Cheyal.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 11 - 20 |
| chapter | ಮಕ್ಕಳನ್ನು ಪಡೆಯುವಿಕೆ |