Kural - 66
ತಮ್ಮ ಮಕ್ಕಳ ತೊದಲು ಮಾತನ್ನು ಕೇಳದವರು ಕೊಳಲು ಇನಿದು, ವೀಣೆ ಇನಿದು ಎಂದು ಹೇಳುತ್ತಾರೆ.
Tamil Transliteration
Kuzhal Inidhu Yaazhinidhu Enpadham Makkal
Mazhalaichchol Kelaa Thavar.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 11 - 20 |
chapter | ಮಕ್ಕಳನ್ನು ಪಡೆಯುವಿಕೆ |