Kural - 659
ಇತರರನ್ನು ದುಃಖಕ್ಕೀಡುಮಾಡಿ ಸಂಪಾದಿಸಿದ ಸಿರಿಯೆಲ್ಲವೂ ಪಡೆದವನನ್ನು ದುಃಖಕ್ಕೀಡುಮಾಡಿ, ನಾಶವಾಗಿ ಬಿಡುವುದು. ಒಳ್ಳೆಯ
ಹಾದಿಯಲ್ಲಿ ಪಡೆದ ಸಿರಿ ಮೊದಲು ನಷ್ಟವಾದರೂ ನಂತರ ಫಲ ಪ್ರಾಪ್ತಿಯಾಗುವುದು.
Tamil Transliteration
Azhak Konta Ellaam Azhappom Izhappinum
Pirpayakkum Narpaa Lavai.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 49 - 58 |
chapter | ಕಾರ್ಯಶುದ್ದಿ |