Kural - 604

ಸೋಮಾರಿತನದಲ್ಲೇ ಮುಳುಗಿ ವಿಶೇಷ ಪ್ರಯತ್ನವೇನೂ ಮಾಡದವರಿಗೆ, ಅವರ ಕುಲವು ನಾಶವಾಗಿ, ಅಪರಾಧಗಳು ಹೆಚ್ಚುವುವು.
Tamil Transliteration
Kutimatindhu Kutram Perukum Matimatindhu
Maanta Ugnatri Lavarkku.
| Section | Division II: ಅರ್ಥ ಭಾಗ |
|---|---|
| Chapter Group | ಅಧ್ಯಾಯ: 39 - 48 |
| chapter | ಆಲಸ್ಯವಿಲ್ಲದಿರುವಿಕೆ |