Kural - 603
ಆಲಸಿಯಾಗಿ ನಡೆದು ಬಾಳುವ ಮೂರ್ಖನು ಜನಿಸಿದ ವಂಶವು ಅದನಿಗಿಂತ ಮುಂಚೆಯೇ ಅವಸಾನ ಪಡೆಯುವುದು.
Tamil Transliteration
Matimatik Kontozhukum Pedhai Pirandha
Kutimatiyum Thanninum Mundhu.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 39 - 48 |
chapter | ಆಲಸ್ಯವಿಲ್ಲದಿರುವಿಕೆ |