Kural - 591

ಸಾಮರ್ಥ್ಯವನ್ನು ಪಡೆದವನೇ ಉಳ್ಳವನು, ಅದಿಲ್ಲದೆ ಬಂದ ಸಿರಿ ಬೆಲೆಯಿಲ್ಲದ್ದು ಎನಿಸಿಕೊಳ್ಳುತ್ತದೆ.
Tamil Transliteration
Utaiyar Enappatuvadhu Ookkam Aqdhillaar
Utaiyadhu Utaiyaro Matru.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 39 - 48 |
chapter | ಸಾಮರ್ಥ್ಯವುಳ್ಳವನಾಗಿರುವುದು |