Kural - 526

ಹೇರಳವಾಗಿ ಕೊಡುವವನೂ, ಕೋಪವನ್ನು ತೋರದವನೂ ಆಗಿದ್ದರೆ, ಅವನಂತೆ ಸಂಬಂಧಿಗಳ ಕೂಡ ಬಾಳುವವರು ಲೋಕದಲ್ಲಿ ಇಲ್ಲ.
Tamil Transliteration
Perungotaiyaan Penaan Vekuli Avanin
Marungutaiyaar Maanilaththu Il.
| Section | Division II: ಅರ್ಥ ಭಾಗ |
|---|---|
| Chapter Group | ಅಧ್ಯಾಯ: 39 - 48 |
| chapter | ಬಂಧುಗಳನ್ನು ಆದರಿಸುವಿಕೆ |