Kural - 522

ಪ್ರೀತಿ ಅಳಿಯದ ಸಂಬಂಧವು (ಒಬ್ಬನಿಗೆ) ದೊರೆತರೆ, ಅದೇ ಅವನಿಗೆ ಮೇಲ್ಮೆಯುಳ್ಳ ಭಾಗ್ಯವನ್ನು ತರುತ್ತದೆ.
Tamil Transliteration
Virupparaach Chutram Iyaiyin Arupparaa
Aakkam Palavum Tharum.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 39 - 48 |
chapter | ಬಂಧುಗಳನ್ನು ಆದರಿಸುವಿಕೆ |