Kural - 468

ಸರಿಯಾದ ಮಾರ್ಗದಲ್ಲಿ ನಡೆಸದ ಪ್ರಯತ್ನವು ಹಲವರು ಬೆಂಬಲವಾಗಿನಿಂತು, ಅದನ್ನು ಪೋಷಿಸಿದರೂ ಫಲಸುವುದಿಲ್ಲ.
Tamil Transliteration
Aatrin Varundhaa Varuththam Palarnindru
Potrinum Poththup Patum.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 39 - 48 |
chapter | ತಿಳಿದು ವರ್ತಿಸುವ ಬಗೆ |