Kural - 458

ಸ್ವಾಭಾವಿಕವಾದ ಒಳ್ಲೆಯತನವಿದ್ದರೂ ಸಂಪನ್ನರಾದವರಿಗೆ ಒಳ್ಳೆಯ ಒಡನಾಟವು ಅದನ್ನು ಬಲಪಡಿಸುವ ಶಕ್ತಿಯಾಗಿ ನಿಲ್ಲುತ್ತದೆ.
Tamil Transliteration
Mananalam Nankutaiya Raayinum Saandrorkku
Inanalam Emaap Putaiththu.
| Section | Division II: ಅರ್ಥ ಭಾಗ |
|---|---|
| Chapter Group | ಅಧ್ಯಾಯ: 39 - 48 |
| chapter | ನೀಚರ ಸಹವಾಸ ಸೇರದಿರುವುದು |