Kural - 440

ಅರಸನಾದವನು, ತಾನು ಬಯಸಿದುದನ್ನು ಇತರರಿಗೆ ತಿಳಿಯದಂತೆ ಅನುಬೋಗಿಸಬಲ್ಲವನಾದರೆ, ಹಗೆಗಳು ತನ್ನನ್ನು ಪಂಚಿಸಲು ಹೂಡಿದ ಉಪಾಯಗಳೆಲ್ಲ ಫಲಿಸದೆ ಹೋಗುವುವು.
Tamil Transliteration
Kaadhala Kaadhal Ariyaamai Uykkirpin
Edhila Edhilaar Nool.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 39 - 48 |
chapter | ತಪ್ಪು |