Kural - 439

ಯಾವ ಕಾಲದಲ್ಲಿಯೂ, ತನ್ನನ್ನು ಮೇಲಾಗಿ ಭಾವಿಸಿ ಹೊಗಳಿಕೊಳ್ಲಬಾರದು. ಒಳಿತು ಫಲಿಸದ ಕೆಲಸಗಳನ್ನು ಬಯಸಲೂ ಬಾರದು.
Tamil Transliteration
Viyavarka Egngnaandrum Thannai Nayavarka
Nandri Payavaa Vinai.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 39 - 48 |
chapter | ತಪ್ಪು |