Kural - 368

ಆಶೆ ಇಲ್ಲದವರಿಗೆ ದುಃಖಗಳು ಇಲ್ಲವಾಗುವುವು; ಆಧೆ ಇದ್ದರೆ ಆ ದುಃಖಗಳು ಬಿಡದೆ ಮೇಲೆ ಮೇಲೆ ಬರುತ್ತವೆ.
Tamil Transliteration
Avaaillaark Killaakun Thunpam Aqdhuntel
Thavaaadhu Menmel Varum.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 21 - 30 |
| chapter | ಆಸೆಯನ್ನು ಹರಿಯುವುದು |