Kural - 365
ಆಶೆಯನ್ನು ಹರಿದುಕೊಂಡವರೇ ಹುಟ್ಟು ಸಾವುಗಳ ಬಂಧನದಿಂದ ಮುಕ್ತರಾದವರು; ಉಳಿದವರು ಆ ರೀತಿ ಮುಕ್ತರಲ್ಲ.
Tamil Transliteration
Atravar Enpaar Avaaatraar Matraiyaar
Atraaka Atradhu Ilar.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 21 - 30 |
chapter | ಆಸೆಯನ್ನು ಹರಿಯುವುದು |