Kural - 340

Kural 340
Holy Kural #340
(ರೋಗಗಳ ನೆಲೆಯಾದ) ಶರೀರದಲ್ಲಿ (ಪ್ರಯಾಣಿಕನಂತೆ) ತಂಗಿರುವ ಜೀವಕ್ಕೆ ಇನ್ನೂ ನೆಲೆಯಾದ ಬೀಡೊಂದು ಸಿದ್ದವಾಗಿಲ್ಲವೋ
ಏನೋ?

Tamil Transliteration
Pukkil Amaindhindru Kollo Utampinul
Thuchchil Irundha Uyirkku.

SectionDivision I: ಧರ್ಮ ಭಾಗ
Chapter Groupಅಧ್ಯಾಯ: 21 - 30
chapterನೆಲೆಯಿಲ್ಲದಿರುವುದು