Kural - 339

ಸಾವೆನ್ನುವುದು ಮೈಮರೆತ ನೆದ್ದೆಯಂತೆ; ಹುಟ್ಟು ಎನ್ನುವುದು ಆ ನಿದ್ದೆಯಿಂದ ಎಚ್ಚರಗೊಂಡು ಕಣ್ಣು ಬಿಟ್ಟಂತೆ.
Tamil Transliteration
Urangu Vadhupolunj Chaakkaatu Urangi
Vizhippadhu Polum Pirappu.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 21 - 30 |
| chapter | ನೆಲೆಯಿಲ್ಲದಿರುವುದು |