Kural - 32
ಧರ್ಮಕ್ಕಿಂತ ಮಿಗಿಲಾದ ಸಂಪತ್ತು ಇಲ್ಲ ; ಅದನ್ನು ಮರೆಯುವುದರಿಂದ ಮಿಗಿಲಾದ ಕೇಡೂ ಇಲ್ಲ.
Tamil Transliteration
Araththinooungu Aakkamum Illai Adhanai
Maraththalin Oongillai Ketu.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 1 - 10 |
chapter | ಧರ್ಮದ ಬಲವನ್ನು ಕುರಿತು |