Kural - 299

ಹೊರಗಿನ ಕತ್ತಲೆಯನ್ನು ಹೋಗಲಾಡಿಸುವ ಬೆಳಕು ಬೆಳಕಲ್ಲ; ಅರಿವುಳ್ಳ ಜ್ಞಾನಿಗಳಿಗೆ ಸುಳ್ಳಾಡದಿರುವುದೇ ನಿಜವಾದ ಬೆಳಕು.
Tamil Transliteration
Ellaa Vilakkum Vilakkalla Saandrorkkup
Poiyaa Vilakke Vilakku.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 21 - 30 |
chapter | ನಿಜ ಹೇಳುವುದು |