Kural - 29
ಗುಣವೆಂಬ ಶಿಖರವನ್ನೇರಿ ನಿಂತವರ ಕೋಪವು, ಕ್ಷಣಮಾತ್ರವಾದರೂ ತಾಳಿ ಕೊಳ್ಳಲು ಅಸಾಧ್ಯ.
Tamil Transliteration
Kunamennum Kundreri Nindraar Vekuli
Kanameyum Kaaththal Aridhu.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 1 - 10 |
chapter | ತೊರೆದವರ ಹಿರಿಮೆ |