Kural - 248

ಸಿರಿ ಬತ್ತಿದವರು ಎಂದಾದರೊಮ್ಮೆ ಮತ್ತೆ ವೃದ್ದಿ ಪಡೆವರು, ಕರುಣೆ ಬತ್ತಿದವರು ಮಾತ್ರ ಬಾಳಿನ ಪ್ರಯೋಜನದಿಂದ ದೂರವಾದವರೇ,
ಅವರು ಯಾವ ಕಾಲದಲ್ಲೂ ಕೀರ್ತಿವಂತರಾಗುವುದು ಸಾಧ್ಯವಿಲ್ಲ.
Tamil Transliteration
Porulatraar Pooppar Orukaal Arulatraar
Atraarmar Raadhal Aridhu.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 21 - 30 |
| chapter | ಕರುಣೆ ತೋರುವುದು |