Kural - 241

Kural 241
Holy Kural #241
ಕರುಣೆಯ ಸಿರಿಯು ಸಿರಿಯೊಳಗೆ ಸಿರಿಯೆನಿಸಿಕೊಳ್ಳುವುದು; ಹಣವಂತಿಕೆಯ ಸಿರಿಯು ಕೀಳಾದವರಲ್ಲಿಯೂ ಇರುವುದು.

Tamil Transliteration
Arutchelvam Selvaththul Selvam Porutchelvam
Pooriyaar Kannum Ula.

SectionDivision I: ಧರ್ಮ ಭಾಗ
Chapter Groupಅಧ್ಯಾಯ: 21 - 30
chapterಕರುಣೆ ತೋರುವುದು