Kural - 226

ಆರ್ತರಾದವರ ಕಡು ಹಸಿವನ್ನು ತೀರಿಸಬೇಕು; ಅದೇ ಪಡೆದವನು ತನ್ನ ಸಿರಿಯನ್ನು ಕೂಡಿಡುವ ನೆಲೆ.
Tamil Transliteration
Atraar Azhipasi Theerththal Aqdhoruvan
Petraan Porulvaip Puzhi.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 11 - 20 |
chapter | ಕೂಡುಗೆ |