Kural - 196

ವ್ಯರ್ಥಾಲಾಪವನ್ನು ಹಲವು ಬಗೆಯಲ್ಲಿ ಮೆಚ್ಚಿ ಕೊಂಡಾಡುವವನನ್ನು ಮನುಷ್ಯ ಎಂದು ಕರೆಯಲಾಗದು;ಅಂಥವನನ್ನು ಮಾನವ ಕುಲದಲ್ಲಿ ಕಾಣಿಸಿಕೊಂಡ ಚೊಳ್ಳು (ಹುರುಳಿಲ್ಲದವನು) ಎಂದು ಕರೆಯಬೇಕು.
Tamil Transliteration
Payanil Sol Paaraattu Vaanai Makanenal
Makkat Padhati Yenal.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 11 - 20 |
| chapter | ವ್ಯರ್ಥಲಾಪ ಮಾಡದ್ರುವುದು |