Kural - 135
ಅಸೂಯಾಪರನಿಗೆ ಐಶ್ವರ್ಯವಿಲ್ಲದಿರುವ ಹಾಗೆ ನಡತೆ ಇಲ್ಲದವನಿಗೆ ಉನ್ನತಿಯೂ ಇಲ್ಲ.
Tamil Transliteration
Azhukkaa Rutaiyaankan Aakkampondru Illai
Ozhukka Milaankan Uyarvu.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 11 - 20 |
chapter | ನಡತೆಯುಳ್ಳವನಾಗಿರುವುದು |