Kural - 1317

ನಾನು ಸೀನಿದಾಗ ಅವಳು ನೂರ್ಗಲ ಬಾಳೆಂದು ಹರಸಿದಳು; ಒಡನೆಯೇ "ಯಾರು ನಿಮ್ಮನ್ನು ನೆನೆದುದರಿಂದ ಸೀನಿದಿರಿ?"
ಎಂದು ಕೇಳುತ್ತ ದುಃಖಿಸಿ ಅತ್ತಳು.
Tamil Transliteration
Vazhuththinaal Thumminen Aaka Azhiththazhudhaal
Yaarullith Thummineer Endru.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ಕೋಪದ ಹರಿತ |