Kural - 13
ಮಳೆ ಬಾರದೆ ಹೋದರೆ ಸುತ್ತಲೂ ನೀರಿನಿಂದ ವ್ಯಾಪಿಸಿದ ಈ ಲೋಕವನ್ನು ಹಸಿವು ಕಾಡುತ್ತದೆ.
Tamil Transliteration
Vinindru Poippin Virineer Viyanulakaththu
Ulnindru Utatrum Pasi.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 1 - 10 |
chapter | ಮಳೆಯ ಸ್ತುತಿ |