Kural - 1273
(ಮಾಲೆಯಾಗಿ ಕೋದ) ರತ್ನಗಳಲ್ಲಿ ಕಾಂತಿ ಹೊಮ್ಮಿಸುವ ನೂಲಿನಂತೆ, ನನ್ನ ಪ್ರೇಯಸಿಯ ಚೆಲುವಿನಲ್ಲಿ ಕೂಡ ಕಾಂತಿ
ಸೂಸುವುದೊಂದು ವ್ಯಕ್ತವಾಗುತ್ತಿದೆ.
Tamil Transliteration
Maniyil Thikazhdharu Noolpol Matandhai
Aniyil Thikazhvadhondru Untu.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ಸಂಕೇತವನ್ನು ಗ್ರಹಿಸುವುದು |