Kural - 1272
ಕಣ್ಣುಂಬುವ ಚೆಲುವು, ಬಿದಿರಿನಂಥ ತೋಳುಗಳನ್ನು ಪಡೆದಿರುವ ನನ್ನ ಮುಗುಂದೆಗೆ, ಹೆಣ್ತನವು ತುಂಬಿ ಸೂಸುವ ಗುಣವು
ಮೆಗಿಲಾಗಿರುವುದು.
Tamil Transliteration
Kanniraindha Kaarikaik Kaamperdhot Pedhaikkup
Penniraindha Neermai Peridhu.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ಸಂಕೇತವನ್ನು ಗ್ರಹಿಸುವುದು |