Kural - 1267

ನನ್ನ ಕಣ್ಣುಗಳಂತಿರುವ ಪ್ರಿಯತಮನು ಹಿಂತಿರುಗಿ ಬರುವವನಾದರೆ, ಅವನೊಡನೆ ಮುನಿಸಿಕೊಳ್ಳಲೇ, ಅಪ್ಪಿಕೊಳ್ಳಲೇ
ಇಲ್ಲವೇ ಎರಡನ್ನೂ ಮಾಡಲೇ?
Tamil Transliteration
Pulappenkol Pulluven Kollo Kalappenkol
Kananna Kelir Viran.
| Section | Division III: ಕಾಮ ಭಾಗ |
|---|---|
| Chapter Group | ಅಧ್ಯಾಯ: 119 - 128 |
| chapter | ಒಬ್ಬರನ್ನೊಬ್ಬರು ಬಯಸುವುದು |