Kural - 1262
ಸಖೀ, ಕಾದಲರನ್ನು ನಾನಿಂದು ಮರೆತರೆ, ನನ್ನ ತೋಳುಗಳು ಅಂದಗೆಟ್ಟು ಅಲಂಕರಿಸಿರುವ ಆಭರಣಗಳು ಕಳಚಿ
ಸಡಿಲಗೊಂಡು ಜಾರುತ್ತವೆ.
Tamil Transliteration
Ilangizhaai Indru Marappinen Tholmel
Kalangazhiyum Kaarikai Neeththu.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ಒಬ್ಬರನ್ನೊಬ್ಬರು ಬಯಸುವುದು |