Kural - 124

ತನ್ನ ನೆಲೆಯಲ್ಲಿ ಕದಲದೆ, ಸಂಯಮದಿಂದ ಬಾಳಿದರೆ ಅವನ ಬಾಳು ಪರ್ವತದ ಔನ್ನತ್ಯಕ್ಕಿಂತ ಹಿರಿದಾಗುತ್ತದೆ.
Tamil Transliteration
Nilaiyin Thiriyaadhu Atangiyaan Thotram
Malaiyinum Maanap Peridhu.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 11 - 20 |
| chapter | ಸಂಯಮ ಸಂಪನ್ನತೆ |