Kural - 123
ಅರಿಯಬೇಕಾದುದನ್ನು ಅರಿತು ನಲ್ವಟ್ಟೆಯಲ್ಲಿ ಸಂಯಮದಿಂದ ನಡೆದರೆ, ಸಂಯಮವು ಪ್ರತಿಯಾಗಿ ಅವನಿಗೆ ಕೀರ್ತಿಯನ್ನು ತರುತ್ತದೆ.
Tamil Transliteration
Serivarindhu Seermai Payakkum Arivarindhu
Aatrin Atangap Perin.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 11 - 20 |
chapter | ಸಂಯಮ ಸಂಪನ್ನತೆ |