Kural - 1170

Kural 1170
Holy Kural #1170
ಮನಸ್ಸು ಹೇಗೋ ಹಾಗೆ ಕಣ್ಣುಗಳೂ ಪ್ರಿಯತಮನಿರುವೆಡೆಗೆ ವೇಗವಾಗಿ ತಲುಪುವುದಾದರೆ, (ಅಗಲಿಕೆಯ) ಕಣ್ಣೀರ ಹೊನಲಿನಲ್ಲಿ ಅವು ಈಜಬೇಕಿಲ್ಲ.

Tamil Transliteration
Ullampondru Ulvazhich Chelkirpin Vellaneer
Neendhala Mannoen Kan.

SectionDivision III: ಕಾಮ ಭಾಗ
Chapter Groupಅಧ್ಯಾಯ: 119 - 128
chapterವಿರಹದಿಂದ ಕೃಶವಾಗಿ ದುಃಖಿಸುವುದು