Kural - 1169

ಈ ವಿರಹದ ದಿನಗಳಲ್ಲಿ ದೀರ್ಘವಾಗಿ ಕಾಣುವ ಈ ಇರುಳು ನಿರ್ದಯನಾದ ನನ್ನಿನಿಯನ ಕಾಠಿಣ್ಯಕ್ಕಿಂತ ಹೆಚ್ಚು ಕಠಿಣವಾಗಿ ವರ್ತಿಸುತ್ತಿದೆ!
Tamil Transliteration
Kotiyaar Kotumaiyin Thaamkotiya Innaal
Netiya Kazhiyum Iraa.
| Section | Division III: ಕಾಮ ಭಾಗ |
|---|---|
| Chapter Group | ಅಧ್ಯಾಯ: 119 - 128 |
| chapter | ವಿರಹದಿಂದ ಕೃಶವಾಗಿ ದುಃಖಿಸುವುದು |