Kural - 1147
ಈ (ನನ್ನ) ಕಾಮ ವೇದನೆಯು ಊರವರ ವದಂತಿಯೆಂಬ ಸಾರದಿಂದಲೂ, ತಾಯಿಯ (ಕಟು) ಮಾತೆಂಬ ನೀರಿನಿಂದಲೂ ಸಮೃದ್ಧವಾಗಿ ಬೆಳೆಯುತ್ತಿದೆ.
Tamil Transliteration
Ooravar Kelavai Eruvaaka Annaisol
Neeraaka Neelumin Noi.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 109 - 118 |
chapter | ವದಂತಿಯನ್ನು ಕುರಿತು ಆಡುವುದು |