Kural - 1146

ನಾನು ನನ್ನ ಇನಿಯನನ್ನು ಕಂಡದ್ದು ಒಂದು ದಿನ ಮಾತ್ರ; ಆದರೆ ಅದರಿಂದ ಉಂಟಾದ ವದಂತಿ ಮಾತ್ರ ಚಂದ್ರನನ್ನು ರಾಹು (ಸರ್ಪ) ನುಂಗಿದ ಸುದ್ದಿಯಂತೆ ಲೋಕವೆಲ್ಲಾ ವ್ಯಾಪಿಸಿಬಿಟ್ಟಿದೆ.
Tamil Transliteration
Kantadhu Mannum Orunaal Alarmannum
Thingalaip Paampukon Tatru.
| Section | Division III: ಕಾಮ ಭಾಗ |
|---|---|
| Chapter Group | ಅಧ್ಯಾಯ: 109 - 118 |
| chapter | ವದಂತಿಯನ್ನು ಕುರಿತು ಆಡುವುದು |